Posts

Image
love for lovers kannada kavanagalu Basavaraja(Hubli)
Image
Basavaraja(Hubli)
Image
Hejjenu
Image
---ಪ್ರೀತಿಯ ಬೆಳಕು---
Image
    ____ಚಂಚಲ_____ ಮಾತಿಲ್ಲದೇ ಮೌನವಾದೆನು, ಕಣ್ಣಿದ್ದು ಕುರುಡಾದೆನು, ಹೀಗೇಕೆ ನನಗಾಯಿತು, ಮನಸು ಚಂಚಲವಾಯಿತು....! ನನ್ನ ಮನಸಲಿ ನೀನಿಲ್ಲ. ನೀನೆಂದಿಗೂ ನನ್ನವಳಲ್ಲ, ಆದರೂ ಹೀಗೆಕೆ ನೀ ಕಾಡುತಿರುವೇ, ಕಣ್ಣಲ್ಲೇ ನನ್ನ ಕೊಲ್ಲುತಿರುವೇ...! ಸ್ಯಾಂಪಲ್ ಗೆ ಸಿಂಪಲ್ಲಾಗಿ ನೀ ನಗುತಿರೇ, ಭಾರವಾಗುತಿದೆ ನಿನ್ನ ನಗುವಿನ ಹೊರೆ, ಹೃದಯದ ಬಡಿತವೇ ನಿಂತು ಹೊಗುತಿದೆ, ಬರಿ ಮೌನವೇ ಮಾತಾಗುತಿದೆ...! ಹಾಗಾದರೆ ನಾ ನಿನ್ನ ಪ್ರೀತಿಸಲೇ, ನಿನ್ನನ್ನು ಕನಸೆಂದು ಮರೆತುಬಿಡಲೇ, ಏನೂ ತಿಳಿಯದಾಗಿದೆ, ಒಳಮನವು ಚಂಚಲವಾಗುತಿದೆ...!                      -ಬಸವರಾಜ(ಹುಬ್ಳಿ)-          By   love for lovers Basavaraja(Hubli)   9066664591