
Kannada Kavanagalu Basavaraja (Hubli) ಕಾಯುದರಲ್ಲಿ ಕಾನುತಿದೆ ವಿರಹ, ನಿನ್ನ ನೆನಪಾಗುವುದು ಪುನಹ ಪುನಹ, ಇನ್ನು ಬರಲಾರೆಯಾ ನೀ ನನ್ನ ಸನಿಹ, ಬದುಕಿರಲಾರೆನು ನಾ ನಿನ್ನ ವಿನಹ....! - ಬಸವರಾಜ (ಹುಬ್ಳಿ)- ಪ್ರೀತಿಗಾಗಿ love for lovers
ಕನ್ನಡ ಕವನಗಳು, ಮನಸಿನ ಮಾತುಗಳು ಕವಿತೆಯಾದಾಗ.