ಸ್ವರ್ಗ....ನರಕ. ......
    
ಮಾನವೀಯತೆ ಇರುವವರೆಲ್ಲ 
ದೇವರು ಎನ್ನುವದಾದರೆ,
ಅಂತಹ ದೇವರಿಗೆ 
ಗುಡಿಕಟ್ಟಿ ಕೈ ಮುಗಿಯುದಾದರೆ,
ಎಲ್ಲರನ್ನೂ ಒಬ್ಬ ದೇವನಿರುವನು,
ಪ್ರೀತಿಯಿಂದ ಪೂಜಿಸಿದರೆ
ಪ್ರಪಂಚವೇ ದೇವಸ್ಥಾನ  (ಸ್ವರ್ಗ)........!

ತಪ್ಪು ಮಾಡಿದವರೆಲ್ಲ
ರಾಕ್ಷಸರು ಎನ್ನುವದಾದರೆ,
ಅಂತಹ  ರಾಕ್ಷಸರನು 
ಕೊಚ್ಚಿ ಕೊಲ್ಲುವದಾದರೆ,
ಎಲ್ಲರಲ್ಲೂ ಒಬ್ಬ ರಾಕ್ಷಸನಿರುವನು,
ಹುಡುಕಿ ಸಂಹರಿಸುವುದಾದರೆ
ಪ್ರಪಂಚವೇ ಸ್ಮಶಾನ  (ನರಕ)...........!
                  -ಬಸವರಾಜ(ಹುಬ್ಳಿ)-
ಪ್ರೀತಿಗಾಗಿ love for lovers
Basavarajahubli.blogspot.com 

Comments

Popular posts from this blog