Posts

Image
- : ಸಲ್ಲದ ಸಲುಗೆ :-                      -ಬಸವರಾಜ ಹುಬ್ಳಿ- ಪ್ರೀತಿಗಾಗಿlove for lovers Basavaraja Hubli  9066664591
Image
ಅವಳ ಹೆಜ್ಜೆ ಕನ್ನಡ ಕವನಗಳು ಬಸವರಾಜ ಹುಬ್ಳಿ ಪ್ರೀತಿಗಾಗಿ love for lovers 
Image
 ನನದೊಂದು ಆಸೆ. ಒಂದೇ ಒಂದು ಆಸೆ....... ಕನ್ನಡ ಕವನಗಳು ಬಸವರಾಜ ಹುಬ್ಳಿ ಪ್ರೀತಿಗಾಗಿ love for lovers 
Image
-ಪ್ರೀತಿಯ ಮಳೆ- ಮನೆಯಾಚೆ ಮಳೆಯು ಮೆಲ್ಲಗೆ ಸದ್ದುಮಾಡಿದೆ ಮೈ ಮನಸು ನಡುಗುವಂತೆ ಅರಳಿ  ಎದೆಯೋಳಗೆ ಶುರುವಾಗುತಿದೆ  ನಿನ್ನ ನೆನಪುಗಳ ಹಾವಳಿ  ಪ್ರೀತಿಗೂ ಮಳೆಗೂ ತಿಳಿದಿಲ್ಲ ವ್ಯತ್ಯಾಸಗಳು ಮಳೆ ಬಂದಾಗ ನೀನು ಮಾತ್ರ ನೆನಪಾಗುವೆ ಒದ್ದೆಯಾದ ನನ್ನ ತೋಳುಗಳು ನಿನ್ನ ಬಿಸಿ ಅಪ್ಪುಗೆಯನ್ನು ಬಯಸುತಿವೆ. ಮನದ ಕಿಟಕಿಯಿಂದ ಕದ್ದು ನೋಡಿದೆ ಮುದ್ದು ಮುದ್ದಾದ ನಿನ್ನ ಮೈಮಾಟ ಮನೆಯ ಕಿಟಕಿಯಿಂದ ಬಗ್ಗಿ ನೋಡಿದೆ ಆಚೆ ಮಳೆಯ ಸುತ್ತ ನಿನ್ನದೇ ಹುಡುಕಾಟ. ಬರಬಾರದೇ ಈ ಸುಂದರ ಸಮಯದಲ್ಲಿ ಮಳೆಯ ಜೊತೆ ತಂಗಾಳಿಯಾಗಿ  ಕಾಣಿಸಬಾರದೆ ನಿನೋಮ್ಮೆ ಎದುರಲ್ಲಿ ತನು ಬಳಸುವ ಬೆಚ್ಚನೆಯ ಬಳ್ಳಿಯಾಗಿ -ಬಸವರಾಜ(ಹುಬ್ಳಿ)- ಪ್ರೀತಿಗಾಗಿ love for lovers  ಕನ್ನಡ ಕವನಗಳು
Image
Basavaraja Hubli Love for lovers 
Image
Kannadadakavithe.blogspot.come Basavaraja Hubli Love for lovers 
Image
Kannadadakavithe.blogspot.come Basavaraja Hubli Love for lovers 
Image
                                     ಸ್ವರ್ಗ....ನರಕ. ......      ಮಾನವೀಯತೆ ಇರುವವರೆಲ್ಲ  ದೇವರು ಎನ್ನುವದಾದರೆ, ಅಂತಹ ದೇವರಿಗೆ  ಗುಡಿಕಟ್ಟಿ ಕೈ ಮುಗಿಯುದಾದರೆ, ಎಲ್ಲರನ್ನೂ ಒಬ್ಬ ದೇವನಿರುವನು, ಪ್ರೀತಿಯಿಂದ ಪೂಜಿಸಿದರೆ ಪ್ರಪಂಚವೇ ದೇವಸ್ಥಾನ  (ಸ್ವರ್ಗ)........! ತಪ್ಪು ಮಾಡಿದವರೆಲ್ಲ ರಾಕ್ಷಸರು ಎನ್ನುವದಾದರೆ, ಅಂತಹ  ರಾಕ್ಷಸರನು  ಕೊಚ್ಚಿ ಕೊಲ್ಲುವದಾದರೆ, ಎಲ್ಲರಲ್ಲೂ ಒಬ್ಬ ರಾಕ್ಷಸನಿರುವನು, ಹುಡುಕಿ ಸಂಹರಿಸುವುದಾದರೆ ಪ್ರಪಂಚವೇ ಸ್ಮಶಾನ  (ನರಕ)...........!                   -ಬಸವರಾಜ(ಹುಬ್ಳಿ)- ಪ್ರೀತಿಗಾಗಿ love for lovers Basavarajahubli.blogspot.com 
Image
Kannadadakavithe.blogspot Basavaraja Hubli Love for lovers ನನ್ನ 12 ನೇ ವಯಸ್ಸಿನಲ್ಲಿ ರಚಿಸಿದ ಕಾವ್ಯ ಆ ವಯಸ್ಸಿನಲ್ಲಿ  ಬೇಜಾರಾದಾಗ  ಸರ್ವಜ್ಞನ ವಚನವನ್ನು ಡಬ್ ಮಾಡಿದ್ದು.
Image
-: ಆಸೆ :- ಕನ್ನಡ ಕವನಗಳು  Love for lovers  Basavaraja Hubli 
Image
ಮನವೇ ಕನ್ನಡ ಕವನಗಳು love for lovers Basavaraja Hubli 
Image
ಮನಸೇ........ ಕನ್ನಡ ಕವನಗಳು love for lovers ಬಸವರಾಜ ಹುಬ್ಳಿ
Image
ಕನ್ನಡ ಕವನಗಳು ಬಸವರಾಜ ಹುಬ್ಳಿ ಪ್ರೀತಿಗಾಗಿ love for lovers
Image
ಕನ್ನಡ ಕವನಗಳು  ಬಸವರಾಜ ಹುಬ್ಳಿ  Love for lovers  9066664591
Image
ಸಾಧನೆಯ ದಾರಿ ಬಲು ದೂರ  ಸಾಗಬೇಕಿದೆ ಇನ್ನೂ ತುಸುದೂರ  ಹುಸಿ ಮುನಿಸುಗಳನು ಬದಿಗಿರಿಸಿ  ಸವಿಗನಸುಗಳನು ಅರಸಿ                                             -ಬಸವರಾಜ (ಹುಬ್ಳಿ)- By ಪ್ರೀತಿಗಾಗಿ love for lovers Basavaraja Hubli 9066664591
Image
Kannadadakavithe.blogspot. com Kannada kavanagalu Basavaraja Hubli Love for lovers
Image
ಕನ್ನಡ ಕವನಗಳು love for lovers Basavaraja Hubli 
Image
ಕನ್ನಡ ಕವನಗಳು love for lovers Basavaraja Hubli
Image
       ಅವಳೇಂದರೆ ......... ಅವಳೇಂದರೆ  ಸುಂದರ ಕವಿತೆ,                    ಮೊಗೆದರು ಮುಗಿಯದ  ಭಾವಗೀತೆ........! Basavaraja(Hubli)                                 Love for lovers 
Image
Kannada kavanagalu Basavaraja Hubli " ಸನಿಹ"