<-ನಿನಗಾಗಿ ನಾ ದಿನವೂ ಕಾದೆ->

ಬಾಳದಾರಿಯಲ್ಲಿ ನನ್ನ ನಿನೀಂದು
ದೂರ ಸರಿಸಿ ಹೋದೆ
ಬಂದೆ ಬರುವೇ ನೀ ಎಂದು
ನಿನ್ನ ದಾರಿ ನಾ ದಿನವೂ ಕಾದೆ.......

ನಿನು ಬರಲೇ ಇಲ್ಲ
ಪ್ರೀತಿ ತರಲೇ ಇಲ್ಲ
ನನ್ನಿಂದ ದೂರಾದೆ
ನೀನಗಾಗಿ ನಾ ದಿನವೂ ಕಾದೆ....

ಕನಸು ಕವಿದಿದೆ
ಮನಸು ಬಾಡಿಹೋಗಿದೆ
ಈ ನೋವನ್ನು ನಾ ಸಹಿಸಲಾಗದೆ
ನಿನಗಾಗಿ ನಾ ದಿನವೂ ಕಾದೆ....

ಕಣ್ಣು ಕಾನುತಿದೆ ಒಂದೆ ಬಿಂಬ
ಕಾನುತಿದೆ ನಿನ್ನ ಪ್ರತಿಬಿಂಬ
ಹೀಗೆ ನಾ ಇರಲಾರದೆ
ನಿನ್ನದಾರಿ ನಾ ದಿನವು ಕಾದೆ......
ಪ್ಲೀಸ್ ಬೇಗ ಬಾ.........
By
Kannada Kavanagalu
love for lovers
Basavaraja(hubli)
9066664591

Comments

Popular posts from this blog