-----ನೀನು ನನ್ನವಳು----
ಕಟುವಾಗಿ ನುಡಿದೆ ನೀನು.
ಮರೆತುಬಿಡು ನನ್ನನ್ನೆಂದು.
ಮರೆತು ಬಿಡು ಎಂದಾಕ್ಷಣ ಮರೆಯಲು,
ನೀನು ಬಾನಲ್ಲಿ ಕಂಡವಳಲ್ಲ.
ನನ್ನ ಬಾಳಲ್ಲಿ ಬಂದವಳು.....!
ಎಂದೆಂದಿಗೂ ನೀನು ನನ್ನವಳು...!
ನೀ ಮರೆತರು ನಾನಿನ್ನ ಹೇಗೆ ಮರೆಯಲಿ...?
                                                                      -ಬಸವರಾಜ(ಹುಬ್ಳಿ)-
ಕನ್ನಡ ಕವನಗಳು
ಬಸವರಾಜ(ಹುಬ್ಳಿ)

Comments

Popular posts from this blog