--ಹುಣ್ಣಿಮೆ--- ನಿನ್ನ ಮೊಗವು ಚಂದ್ರನಂತೆ, ನಿನ್ನ ನಗುವು ಹುಣ್ಣಿಮೆಯಂತೆ, ಒಂದು ಬಾರಿ ನೀ ನಗಲು, ಉಕ್ಕೆರುತಿದೆ ನನ್ನ ಮನಸಿನ ಕಡಲು....! ಇದು ಸುನಾಮಿಯಾದರು ಭಯವಿಲ್ಲ. ಆಸೆಗಳು ಕೊಚ್ಚಿ ಹೋದರು ಚಿಂತೆಯಿಲ್ಲ. ಕನಸುಗಳು ಸತ್ತುಹೋದರು ಬೇಜಾರಿಲ್ಲ. ನೀನಿಲ್ಲದೆ ಇದಾವುದು ನನಗೆ ಬೇಕಾಗಿಲ್ಲ....! ಪೌರ್ಣಮಿಯ ಬೆಳದಿಂಗಳಂತೆ ನಿನ್ನ ನಗುವು. ಸಾಗರದ ತೆರೆಯಾಗಿದೆ ನನ್ನ ಮನವು. ಎದೆಗೆ ಅಪ್ಪಳಿಸುತಲಿದೆ ನನ್ನ ಮನಸು. ಶುರುವಾಗುತಿದೆ ಹೋಸ ಕನಸು.......! ಕನಸಲ್ಲೂ ಇದೆ ನಿನ್ನದೇ ಕಲ್ಪನೆ ಮಾಡುತಿರುವೇ ನಾ ನಿನ್ನದೆ ಯೋಚನೆ ನನಗೇನಾಗುತಿದೆ ಎಂದು ಗೊತ್ತಾಗುತಿಲ್ಲ ನಿನ್ನ ನಗುವನ್ನು ಮರೆಯಲಾಗುತಿಲ್ಲ ---ಬಸವರಾಜ(ಹುಬ್ಳಿ)-- By love for lovers Basavaraja (Hubli) 9066664591